ಬಿ ಸಿ ರೋಡ್ : ಎ.12ರಂದು "ಮೋಟೊ ಕ್ರಾಸ್ 2026" ಬೈಕ್ ರೇಸ್

Coastal Bulletin
ಬಿ ಸಿ ರೋಡ್ : ಎ.12ರಂದು "ಮೋಟೊ ಕ್ರಾಸ್ 2026" ಬೈಕ್ ರೇಸ್

ಬಂಟ್ವಾಳ :ಟೀಮ್ ಸತ್ಯಜಿತ್ ಸುರತ್ಕಲ್ ಇದರ  ಆಶ್ರಯದಲ್ಲಿ "ಮೋಟೊ ಕ್ರಾಸ್ 2026" ಬೈಕ್ ರೇಸ್ ಎ.12ರಂದು ಆದಿತ್ಯವಾರ ಬೆಳಿಗ್ಗೆ 10.30 ರಿಂದ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಬಿ.ಸಿ.ರೋಡ್  ನಡೆಯಲಿದೆ ಆಯೋಜಕರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment