Coastal Bulletin

ಬಂಟ್ವಾಳ :ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ಚಿನ್ನರ ಲೋಕ ನಿರಾಶ್ರಿತರ ಸೇವಾಶ್ರಮದ ಸಹಾಯಾರ್ಥವಾಗಿ ಬಿ.ಸಿ.ರೋಡು ಮೈದಾನದಲ್ಲಿ ಬಂಟ್ವಾಳದ ಇತಿಹಾಸದಲ್ಲಿ ದಾಖಲೆ ಬರೆದ ಕರಾವಳಿ ಕಲೋತ್ಸವ ಅಂತರಾಷ್ಟ್ರೀಯ ಕ್ರೀಡಾಪಟು ಕೀರ್ತಿಶೇಷ ಉದಯ ಚೌಟ ಮಾಣಿ ವೇದಿಕೆಯಲ್ಲಿ ಫೆ.9 ರಿಂದ ಫೆ 19ರ ತನಕ ಒಟ್ಟು 11 ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಹುಜನರ ಅಪೇಕ್ಷೆಯ ಮೇರೆಗೆ ಮುಂದುವರಿಸಲಾಗಿದೆ.

ಪ್ರತಿ ದಿನ ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಚಲನಚಿತ್ರ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಅಮ್ಯೂಸ್ಮೆಂಟ್ ಪಾರ್ಕ್ ಆಕರ್ಷಣೀಯ ಲಂಡನ್ ಬ್ರಿಜ್ . ಮಲೇಷ್ಯಾ ಟ್ವನ್ ಟವರ್

ಬೋಟ್ ಬಿಲ್ಡಿಂಗ್ . ಯುನಿವರ್ಸಲ್ ಬಾಲ್. ರಿಪೋನ್ ಬಿಲ್ಡಿಂಗ್ ವಿಶಾಲ ವಸ್ತು ಮಳಿಗೆಗಳು ಕ್ರಷಿ ಉತ್ಪನ್ನಗಳ ಮಳಿಗೆಗಳು ಹೂವಿನ ಚೆಲುವು, ಹೂವಿನ ಗಿಡ,ಬೀಜಗಳ ಮಾರಾಟ,ಅಹಾರ ಮೇಳ,ಮನೋರಂಜನ ಕಾರ್ಯಕ್ರಮ ಇತ್ಯಾದಿಗಳ ಸಂಗಮದ ಕರಾವಳಿ ಕಲೋತ್ಸವ ಬರಪೋರ ಮನೋರಂಜನೆ ಒದಗಿಸುತಿದ್ದು ಜನರನ್ನು ಸೆಳೆಯುತ್ತಿದೆ. ಇದರ ಸದುಪಯೋಗವನ್ನು ಪಡೆಯಲು ಈಗ ಕಲೋತ್ಸವದ ಅವದಿಯು ವಿಸ್ತರಣೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ

Leave a Comment