ಫರಂಗಿಪೇಟೆ: ಆರ್ ಎ ಎಫ್ ಕಾರ್ಯ ಪಡೆಯಿಂದ ಪಥ ಸಂಚಲನ.

Coastal Bulletin
ಫರಂಗಿಪೇಟೆ: ಆರ್ ಎ ಎಫ್ ಕಾರ್ಯ ಪಡೆಯಿಂದ ಪಥ ಸಂಚಲನ.

ಬಂಟ್ವಾಳ : ಶಾಂತಿ, ಸೌಹರ್ದತೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಜನರು ನಿರ್ಭಿತಿಯಿಂದ ಸಂಚರಿಸಲು ಪೊಲೀಸ್ ಇಲಾಖೆ ನಿಮ್ಮೊಂದಿಗೆ ಸದಾ ಸಿದ್ದ ಎನ್ನುವ ಸಂದೇಶ ದೊಂದಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ, ಕುಂಪನಮಜಲು, ಅಮ್ಮೆಮಾರ್ ಪರಿಸರದಲ್ಲಿ ಆರ್ ಎ ಎಫ್ ಕಾರ್ಯ ಪಡೆಯಿಂದ ಪಥ ಸಂಚಲನ ನಡೆಯಿತು.


ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಪೊಲೀಸ್

ಉಪನಿರೀಕ್ಷಕರು ಮಂಜುನಾಥ್ ಟಿ, ಪಿ.ಎಸ್.ಐ.ಕೃಷ್ಣಕಾಂತ್, ಹಾಗೂ ಆರ್.ಎ.ಎಫ್ ಕಾರ್ಯಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Comment