ಗುರುಪುರ ಕೈಕಂಬದ ಪ್ರೇಮಾ ಕೈಕಂಬ ನಿಧನ

Coastal Bulletin
ಗುರುಪುರ ಕೈಕಂಬದ ಪ್ರೇಮಾ ಕೈಕಂಬ ನಿಧನ

ಮಂಗಳೂರು : ಗುರುಪುರ ಕೈಕಂಬದ ಹೋಟೆಲ್ ದೇವಿಪ್ರಸಾದ್ ಮಾಲಕರಾಗಿದ್ದ ದಿ. ಆನಂದ ಅಮೀನ್ ಅವರ ಧರ್ಮಪತ್ನಿ ಪ್ರೇಮ( 82) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು . ಅವರು ಮೂವರು ಪುತ್ರಿಯರು, ನಾಲ್ವರು ಪುತ್ರರನ್ನು ಅಗಲಿದ್ದಾರೆ.

Leave a Comment