ಮಂಗಳೂರು :ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ, ಮಂಗಳೂರು ದ.ಕ. ಆ 8ನೇ ಶುಕ್ರವಾರ ಸಂಜೆ 4.30ಕ್ಕೆ ಶ್ರೀ ಕ್ಷೇತ್ರದ ಸಭಾಭವನದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ನಡೆಯಲಿದೆ.
4.30ಕ್ಕೆ ಭಜನೆ 6 ಗಂಟೆಗೆ ವರಮಹಾಲಕ್ಷ್ಮಿ ಪೂಜೆ 6.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಫಲಾಹಾರ ನಡೆಯಲಿದೆ
ಎಂದು ಆಡಳಿತ ಮಂಡಳಿ, ಸೇವಾ ಸಮಿತಿ, ಮತ್ತು ಶ್ರೀ ವೀರನಾರಾಯಣ ಮಾತೃ ಮಂಡಳಿ ಪ್ರಕಟಣೆ ತಿಳಿಸಿದೆ.














