Coastal Bulletin

ಪೊಳಲಿ: ಪುರಲ್ದಪ್ಪೆನ ಮೋಕದ ಬೊಳ್ಳಿಲು,ಪೊಳಲಿ ಟೈಗರ್ಸ್ ಇವರ ಸಮಾಜ ಸೇವೆಯಲ್ಲಿ ಕರಿಯಂಗಳದ ತೀರಾ ಬಡತನದಲ್ಲಿದ್ದ ಎರಡು ಕುಟುಂಬಗಳ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದು,ಅವರ ಚಿಕಿತ್ಸೆಗೆ ಸಂತೋಷ್ ಶೆಟ್ಟಿ ಹಾಗೂ ಸುನೀಲ್ ಪೊಳಲಿ ಇವರ ನೇತೃತ್ವದಲ್ಲಿ ಸುಮಾರು ೫೦ ಸಾವಿರ ರೂಪಾಯಿಯ ಧನ ಸಹಾಯದ ಚೆಕ್ ವಿತರಿಸಲಾಯಿತು.

ಆರ್ ಎಸ್ ಎಸ್ ಮುಖಂಡ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಧನ ಸಹಾಯವನ್ನು ನೀಡಿದರು, ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ, ಭುವನೇಶ್ ಪಚಿನಡ್ಕ, ಸುಕೇಶ್

ಚೌಟ ಬಡಕಬೈಲು, ಕೆ.ಜನಾರ್ಧನ ಶೆಟ್ಟಿ ಪುಂಚಮೆ , ರೋಶನ್ ಪುಂಚಮೆ, ಯಶವಂತ ಪೂಜಾರಿ ಪೊಳ ಲಿ, ಲಕ್ಷ್ಮೀಶ್ ಶೆಟ್ಟಿ ಪಲ್ಲಿಪಾಡಿ, ಕಿಶೋರ್ ಪಲ್ಲಿಪಾಡಿ ಮತ್ತಿತರರು ಉಪಸ್ಥಿತರಿದ್ದರು.

Leave a Comment