ಬಂಟ್ವಾಳ ಹಿಂದೂ ಸಂಗಮ ಮೇರಮಜಲು ಮಂಡಲ ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಾಂದಬೆಟ್ಟು ಮತ್ತು ಕನಪಾಡಿತ್ತಾಯ ದೈವ ಭಂಡಾರ ಮನೆ ಪೆರಿಯೋಡಿಬೀಡುವಿನಲ್ಲಿ ಪ್ರಾರ್ಥನೆ ಬಳಿಕ, ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದ ವಾರ್ಷಿಕ ಉತ್ಸವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜ್ಯೋತಿಷಿ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ತಾ ಪಂ ಮಾಜಿ ಉಪಾಧ್ಯಕ್ಷ ಪುರುಷ ಎನ್ ಸಾಲ್ಯಾನ್ ನೆತ್ತರಕೆರೆ, ಮನೋಹರ್ ಕಂಜತ್ತೂರು, ದೇವಸ್ಥಾನದ ಅರ್ಚಕರಾದ ವೆಂಕಟೇಶ್
ಭಟ್, ಮನೋಜ್ ವಳವೂರು, ಶಿವರಾಮ ಪೆರಿಯೋಡಿಬೀಡು, ಅಜಿತ್ ವಳವೂರು, ಮಾಧವ ಬ್ರಹ್ಮರಕೂಟ್ಲು, ಯೋಗೀಶ್ ದರಿಬಾಗಿಲು, ಸತೀಶ್ ಬ್ರಹ್ಮರಕೂಟ್ಲು, ಬೃಜೇಶ್ ಕುಮಾರ್ ಕಂಜತ್ತೂರು, ಸಂದೇಶ್ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು










