ಬಂಟ್ವಾಳ :ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ ಬಂಟ್ವಾಳ ತಾಲೂಕು ಇಲ್ಲಿ ಸಜೀಪ ಮಾಗಣೆ ಶ್ರೀ ಉಳ್ಳಾಲ್ತಿ ಅಮ್ಮನವರ ಪುದ್ದಾರ್ ಮೆಚ್ಚಿ ಜಾತ್ರೆಯ ಪ್ರಯುಕ್ತ ದಿನಾಂಕ 08-01-2025ರಿಂದ 16-01-2025 ರ ತನಕ ಕ್ಷೇತ್ರದಲ್ಲಿ "ಆಗೇಲು ಸೇವೆ" ಮತ್ತು "ಕೋಲ ಸೇವೆ" ಇರುವುದಿಲ್ಲ. 17-01-2025 ರಿಂದ ಎಂದಿನಂತೆ "ಆಗೇಲು ಸೇವೆ" ಮತ್ತು "ಕೋಲ ಸೇವೆ" ನಡೆಯುತ್ತದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.














