ನೆತ್ತರಕೆರೆ :ಆ.10ರಂದು ನೇತ್ರಾವತಿ ಮಾತೃ ಮಂಡಳಿ ಅಶ್ರಯದಲ್ಲಿ"ಅಟಿಡೊಂಜಿಗಮ್ಮತ್" ಕಾರ್ಯಕ್ರಮ.

Coastal Bulletin
ನೆತ್ತರಕೆರೆ :ಆ.10ರಂದು ನೇತ್ರಾವತಿ ಮಾತೃ ಮಂಡಳಿ ಅಶ್ರಯದಲ್ಲಿ"ಅಟಿಡೊಂಜಿಗಮ್ಮತ್" ಕಾರ್ಯಕ್ರಮ.

ಬಂಟ್ವಾಳ :ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಅಶ್ರಯದಲ್ಲಿ ತುಳು ಸಂಸ್ಕೃತಿಯನ್ನು ನೆನಪಿಸುವ ನಿಟ್ಟಿನಲ್ಲಿ "ಅಟಿಡೊಂಜಿಗಮ್ಮತ್" ಎಂಬ ಕಾರ್ಯಕ್ರಮವು ಆ.10ರಂದು ನೆತ್ತರಕೆರೆ ಯಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment