ಪೆರ್ಮಂಕಿ: ಯುವವಾಹಿನಿ ಅಶ್ರಯದಲ್ಲಿ "ಅಟಿಡೊಂಜಿ ದಿನ"ಕಾರ್ಯಕ್ರಮ. ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ.

Coastal Bulletin
ಪೆರ್ಮಂಕಿ: ಯುವವಾಹಿನಿ ಅಶ್ರಯದಲ್ಲಿ "ಅಟಿಡೊಂಜಿ ದಿನ"ಕಾರ್ಯಕ್ರಮ. ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ.

ಬಂಟ್ವಾಳ :ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ)ಪೆರ್ಮಂಕಿ ಘಟಕ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ "ಅಟಿಡೊಂಜಿ ದಿನ"ಕಾರ್ಯಕ್ರಮ ಆ 10ನೇ ಭಾನುವಾರ ಬೆಳಿಗ್ಗೆ 9:00ಗಂಟೆಗೆ ವಿಶಾಲ್ ಗಾರ್ಡನ್ ಪೆರ್ಮಂಕಿಯಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ವಿವಿಧ ರೀತಿಯ ತಿಂಡಿ ತಿನಸುಗಳ ಪ್ರದರ್ಶನ ಜಿ ಆರ್ ಆಸ್ಪತ್ರೆ ನೀರುಮಾರ್ಗ ಇವರ ಸಹಕಾರದೊಂದಿಗೆ ಉಚಿತ ಹೃದಯ

ತಪಾಸಣಾ ಶಿಬಿರ ಹಾಗೂ ಯೆನೆಪೋಯ ಬ್ಲಡ್ ಬ್ಯಾಂಕ್ ದೇರಳಕಟ್ಟೆ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment