ನೆತ್ತರಕೆರೆ :37ನೇ ವಾರ್ಷಿಕೋತ್ಸವದ ನೂತನ ಅಧ್ಯಕ್ಷರಾಗಿ ಶೇಖರ್ ಕೋಡಿ ಆಯ್ಕೆ.

Coastal Bulletin
ನೆತ್ತರಕೆರೆ :37ನೇ ವಾರ್ಷಿಕೋತ್ಸವದ ನೂತನ ಅಧ್ಯಕ್ಷರಾಗಿ ಶೇಖರ್ ಕೋಡಿ ಆಯ್ಕೆ.

ಬಂಟ್ವಾಳ :ನವೋದಯ ಮಿತ್ರ ಕಲಾ ವೃಂದ (ರಿ) ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ 37ನೇ ವಾರ್ಷಿಕೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಶೇಖರ್ ಕೋಡಿ ಆಯ್ಕೆಯಾಗಿದ್ದಾರೆ ಫೆ.4ರಂದು ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕೋತ್ಸವದ ಸಮಿತಿ ರಚನಾ ಸಭೆಯಲ್ಲಿ ಅವರನ್ನು ಸರ್ವನುಮತದಿಂದ ಅರಿಸಲಾಯಿತು.

ಇತರ ಪದಾಧಿಕಾರಿಗಳ ವಿವರ :

ಕಾರ್ಯದರ್ಶಿ ಸವಿತ್ ನೆತ್ತರಕೆರೆ, ಕೋಶಾಧಿಕಾರಿ. ಜಗದೀಶ್ ಭಂಡಾರಿ, ಉಪಾಧ್ಯಕ್ಷ ಮೋಹನ್ ಕುಲಾಲ್, ಜಗದೀಶ್ ಬಂಗೇರ, ಬೇಬಿ

ಆನಂದ. ಜೊತೆ ಕಾರ್ಯದರ್ಶಿ ಪ್ರವೀಣ್ ನೆತ್ತರಕೆರೆ, ಕುಮಾರಿ ಜನನಿ. ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಭಂಡಾರಿ,ಪುನೀತ್ ನೆತ್ತರಕೆರೆ, ಕುಮಾರಿ ಶ್ರಾವ್ಯ ಆಯ್ಕೆಯಾದರು.

Leave a Comment