ಬಂಟ್ವಾಳ :ವಿಧಾನ ಸಭಾಧ್ಯಕ್ಷರು ಹಾಗೂ ಸ್ಥಳಿಯ ಶಾಸಕರು ಆದ ಯು ಟಿ ಖಾದರ್ ಇವರ ಶಿಪಾರಸ್ಸಿನ ಮೇರೆಗೆ ಶಾಸಕರ ನಿಧಿಯಿಂದ ಸುಮಾರು 5 ಲಕ್ಷ ರೂ ಅನುದಾನದಲ್ಲಿ ಬಿ ಎ ಕಾಲೋನಿ ಅಡ್ಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲನ್ಯಾಸವನ್ನು ಜಿ ಪಂ ಮಾಜಿ ಸದ್ಯಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಯವರು ನೆರವೆರಿಸಿದ್ದರು.
ಈ ಸಂದರ್ಭದಲ್ಲಿ ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ತುಂಬೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ ,ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹೀಂ ವಳವೂರು ,ಹೇಮಲತಾ ಜಿ ಪೂಜಾರಿ ತುಂಬೆ ,ಜಮ್ಮು ಮಸೀದಿ ಅಧ್ಯಕ್ಷರಾದ ಇಂತಿಯಾಜ್ ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗೋಪಾಲ ಕೃಷ್ಣ ಸುವರ್ಣ
,ಪ್ರಕಾಶ್ ಶ್ರೀ ಶೈಲಾ ,ನಿಸಾರ್ ಅಹಮ್ಮದ್ ವಳವೂರು ,ದೇವದಾಸ್ ಪರ್ಲಕ್ಕೆ ,ಅಬ್ದುಲ್ ರಶೀದ್ ತುಂಬೆ ,ಇಸಾಕ್ ತುಂಬೆ , ಅಲ್ತಾಫ್ ತುಂಬೆ ,ಉಮರಬ್ಬ ತುಂಬೆ , ಹಮೀದ್ ಬೊಳ್ಳಾರಿ , ಆಸೀಫ್ ಮುದಲ್ಮೆ,ಅಬ್ದುಲ್ ಖಾದರ್ ,ಅಬ್ದುಲ್ ಹಮೀದ್ ,ಅಬಿಬ್ ರಹಿಮಾನ್ ,ಹಕೀಂ ಪೆರ್ಲಬೈಲ್ ,ಅಬ್ದುಲ್ ರಹಿಮಾನ್ ಹಾಗೂ ಗುತ್ತಿಗೆದಾರಾರದ ದಿನೇಶ್ ರೈ ವಳವೂರು ಉಪಸ್ಥಿತರಿದ್ದರು.











