ಬಂಟ್ವಾಳ :ವಿಶ್ವಜ್ಯೋತಿ ಯುವಕ ಸಂಘ (ರಿ) ಇದರ 2026-2027 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮನೋಜ್ ವಳವೂರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳ ವಿವರ:
ಗೌರವಾಧ್ಯಕ್ಷ ಸಂಜೀವ ಪೂಜಾರಿ ವಳವೂರ್, ಗೌರವ ಸಲಹೆಗರರಾಗಿ ಶೇಕರ ಪೂಜಾರಿ ವಳವೂರ್, ಸುಂದರ ಪೂಜಾರಿ ವಳವೂರ್, ಮಾಧವ ಪೂಜಾರಿ ವಳವೂರ್, ಪೂವಪ್ಪ ವಳವೂರ್, ಉಪಾಧ್ಯಕ್ಷ ಶ್ರೀಕಾಂತ್ ದರಿಬಾಗಿಲು, ಕಾರ್ಯದರ್ಶಿ ಪ್ರದೀಪ್
ಶೆಟ್ಟಿ ಬ್ರಹ್ಮರಕೂಟ್ಲು, ಜೊತೆಕಾರ್ಯದರ್ಶಿ ಆನಂದ್ ಉಮನಗುಡ್ಡೆ,ಕೋಶಾಧಿಕಾರಿ ವಸಂತ್ ಉಮನಗುಡ್ಡೆ, ಜೊತೆಕೋಶಾಧಿಕಾರಿ ಗಣೇಶ್ ವಳವೂರ್, ಕ್ರೀಡಾಕಾರ್ಯದರ್ಶಿ ಸುಶಾಂತ್ ವಳವೂರ್, ಜೊತೆ ಕ್ರೀಡಾ ಕಾರ್ಯದರ್ಶಿ ಗಣೇಶ್ ಉಮನಗುಡ್ಡೆ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ












