ಬಂಟ್ವಾಳ :ಸಾಮಾಜಿಕ ಕಳಕಳಿಯ ಜನ ಸೇವಾ ಸಂಸ್ಥೆ ಅಮೆಮಾರ್ ಯುವ ಬಳಗದಿಂದ ಪ್ರಾಥಮಿಕ ಉಪ ಅರೋಗ್ಯ ಕೇಂದ್ರಕ್ಕೆ ಅಕ್ವಾ ಗಾರ್ಡ್ ನ್ನು ಸೆ. 4ರಂದು ಕೊಡುಗೆಯಾಗಿ ನೀಡಲಾಯಿತು.
ಅಮೆಮಾರ್ ಅರೋಗ್ಯ ಕೇಂದ್ರದ ಮನವಿಯ ಮೇರೆಗೆ ನೀಡಿದ ಕೊಡುಗೆಯನ್ನು ಸ್ವೀಕರಿಸಿದ ಅರೋಗ್ಯಧಿಕಾರಿ ಡಾ. ಶಿವಲೀಲಾ ಮಾತಾಡಿ, ಹೊಸತಾಗಿ ಪ್ರಾರಂಭವಾದ ಗೃಹ ಅರೋಗ್ಯ ಸೇವೆಯ ಸದುಪಯೋಗವನ್ನು ಗ್ರಾಮಸ್ಥರು ಪಡೆಯಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಗ್ರಾ ಪಂ ಎಸ್ ಡಿ ಪಿ
ಐ ಬೆಂಬಲಿತ ಸದಸ್ಯರಾದ ಶಾಫಿ ಅಮೆಮಾರ್ ಹಾಗೂ ಅನ್ವರ್ ಅಮೆಮಾರ್, ಹಮೀದ್ ಅಮ್ಮಿ, ಅಶ್ರಫ್ ಮಾರಿಪಲ್ಲ, ಇಮ್ರಾನ್, ಇಕ್ಬಾಲ್ ಅಮೆಮಾರ್, ಇಂತಿಯಾಝ್, ನೌಫಲ್, ಆರೀಫ್, ರಿಝ್ವಾನ್ ಮಲ್ಪೆ, ಉಸೈನ್ ಅಮೆಮಾರ್, ಮಹಮ್ಮದ್ ತಲೆ ಮನೆ, ನಬೀಲ್, ಅಮೆಮಾರ್ ಮತ್ತಿತರರು ಇದ್ದರು.















