ನರಿಕೊಂಬು ಯುವಕ ಮಂಡಲ (ರಿ ) ಇದರ ನೂತನ ಅಧ್ಯಕ್ಷರಾಗಿ  ಕಿರಣ್. ಎo, ಮರ್ದೋಳಿ ಆಯ್ಕೆ

Coastal Bulletin
ನರಿಕೊಂಬು ಯುವಕ ಮಂಡಲ (ರಿ ) ಇದರ ನೂತನ ಅಧ್ಯಕ್ಷರಾಗಿ  ಕಿರಣ್. ಎo, ಮರ್ದೋಳಿ ಆಯ್ಕೆ

ಬಂಟ್ವಾಳ : ತಾಲೂಕು ನರಿಕೊಂಬು ಗ್ರಾಮದ  ನರಿಕೊಂಬು ಯುವಕ ಮಂಡಲ (ರಿ ) ಮೊಗರ್ನಾಡು ಇದರ 2026-2027ನೇ  ನೂತನ ಅಧ್ಯಕ್ಷ ರಾಗಿ  ಕಿರಣ್. ಎo, ಮರ್ದೋಳಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಪ್ರವೀಣ್ ಕುಮಾರ್, ಪ್ರದಾನ ಕಾರ್ಯದರ್ಶಿಯಾಗಿ ವಸಂತ ಅಂತರ,  ಜೊತೆಕಾರ್ಯದರ್ಶಿಯಾಗಿ ಅಶ್ವಿತ್ ಮೊಗರ್ನಾಡು, ಕೋಶಾ ಧಿಕಾರಿ ಯಾಗಿ ರಂಜಿತ್

ಪಲ್ಲತ್ಮಿಲ್ಲ, ಕ್ರೀಡಾ ಕಾರ್ಯದರ್ಶಿ ಯಾಗಿ ಸುದರ್ಶನ್ ಕುಲಾಲ್  ಆಯ್ಕೆಯಾಗಿದ್ದಾರೆ.

ಈ  ಸಂದರ್ಭ ದಲ್ಲಿ  ಗೌರವ ಅಧ್ಯಕ್ಷರಾದ ಪ್ರಕಾಶ್  ಕುಮಾರ್, ಹಾಗೂ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

Leave a Comment