ಬೊಳ್ಳಾಯಿ: ಆ.03ರಂದು“ಸಾಂಪ್ರದಾಯಿಕ ಭತ್ತ ನಾಟಿಯ ಅರಿವು” ಉದ್ಘಾಟನಾ ಕಾರ್ಯಕ್ರಮ.

Coastal Bulletin
ಬೊಳ್ಳಾಯಿ: ಆ.03ರಂದು“ಸಾಂಪ್ರದಾಯಿಕ ಭತ್ತ ನಾಟಿಯ ಅರಿವು” ಉದ್ಘಾಟನಾ ಕಾರ್ಯಕ್ರಮ.

ಬಂಟ್ವಾಳ :ಲಯನ್ಸ್ ಇಂಟ‌ರ್ ನ್ಯಾಷನಲ್ ಲಯನ್ಸ್ ಕ್ಲಬ್ ಅಮ್ಮೂರು ಹಾಗೂ ದೇವ ಮಾತಾ ಅಂಗ್ಲ ಮಾಧ್ಯಮ ಪ್ರೌಡ ಶಾಲೆ ಮತ್ತು ಸಂತ ಅಂತೋನಿಯವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ “ಸಾಂಪ್ರದಾಯಿಕ ಭತ್ತ ನಾಟಿಯ ಅರಿವು” ಉದ್ಘಾಟನಾ ಕಾರ್ಯಕ್ರಮವು ಬೊಳ್ಳಾಯಿ ಚಾರ್ಲ್ಸ್ ಪಿರೇರಾರವರ ಗದ್ದೆಯಲ್ಲಿ ಆ.03ರಂದು ಬೆಳ್ಳಗೆ ನಡೆಯಲಿದೆ.

ಕಾರ್ಯಕ್ರಮವನ್ನು ವಂ ಫಾ| ಅನಿಲ್ ಕ್ಯಾನ್ಯೂಟ್ ಡಿಮೆಲ್ಲೊ ಸಂಚಾಲಕರು, ದೇವ ಮಾತಾ ಅಂಗ್ಲ ಮಾಧ್ಯಮ ಪ್ರೌಡ ಶಾಲೆ ಮತ್ತು ಸಂತ ಅಂತೋನಿಯವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಯಾಗಿ ಲ. ಯುವಿಜ್ವನ್ ಲೋಬೊ,ಗೌರವ ಉಪಸ್ಥಿತಿಯಲ್ಲಿ ವಂ ಫಾ| ನವೀನ್ ಪ್ರಕಾಶ್ ಪಿಂಟೊ,

ಮುಖ್ಯೋಪಾಧ್ಯಾಯರು, ದೇವ ಮಾತಾ ಆಂಗ್ಲ ಮಾದ್ಯಮ ಪ್ರೌಡ ಶಾಲೆ, ಧರ್ಮಭಗಿನಿ ಅನ್ನಿ ಡಿಸೋಜ,ಮುಖ್ಯೋಪಾಧ್ಯಾಯಿನಿ, ಸಂತ ಅಂತೊನಿಯವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ,ವಂ ಫಾ| ರಿಚ್ಚಾರ್ಡ್ ರೇಗೂ,ಕು ಕ್ರಿಸ್ತ ಎಮ್ ಕುಪಿಚ್, ಲ. ಸಂದೇಶ್ ಶೆಟ್ಟಿ,ಶೋಭ ಶೆಟ್ಟಿ, ಎಡ್ವಿನ್  ನೊರೊನ್ಹಾ,ಉಪಸ್ಥಿತರಿರುವರು ಎಂದು ಅಧ್ಯಕ್ಷ ಎಡ್ವಿನ್ ನೊರೊನ್ಹಾ, ಪ್ರಕಟಣೆ ತಿಳಿಸಿದೆ.

Leave a Comment