Coastal Bulletin

ಬಂಟ್ವಾಳ: ಮೇಕೆದಾಟು ಪಾದಯಾತ್ರೆ 2.0 ರಲ್ಲಿ ಕೆಂಗೇರಿಯಿಂದ ಆರಂಭಗೊಂಡು ಬನಶಂಕರಿ ವರೆಗೆ ಎರಡನೇ ಹಂತದ ಹೋರಾಟದ ಪಾದಯಾತ್ರೆಯಲ್ಲಿ ಮಂಗಳವಾರ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಭಾಗವಹಿಸಿದರು. ಭಾಗವಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ,ಕೆಪಿಸಿಸಿ ವಕ್ತರರಾದ ವೆಂಕಪ್ಪ ಗೌಡ,ಗಿರೀಶ್

ಆಳ್ವ, ಮುರುಗದಾಸ್ ಸುಳ್ಯ,ಬಂಟ್ವಾಳ ಪುರಸಭಾ ಅಧ್ಯಕ್ಷರಾದ ಶರೀಫ್, ಪುರಸಭಾ ಸದಸ್ಯರಾದ ಸಿದ್ಧಿಕ್ ಗುಡ್ಡೆಯಂಗಡಿ, ಮುರುಗದಾಸ್ ಸುಳ್ಯ,ದಿನೇಶ್ ಮಡ್ತಿಲ ಮೊದಲಾದವರು ಉಪಸ್ಥಿತರಿದ್ದರು.

Leave a Comment