Coastal Bulletin

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಮಂಗಳವಾರ ಕೋಲಾರ ಸಂಸದರಾದ ಮುನಿಸ್ವಾಮಿ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶ್ರೀ ಕ್ಷೇತ್ರದ ಪರವಾಗಿ ಸಂಸದರನ್ನು ಸ್ವಾಗತಿಸಿದರಲ್ಲದೆ ಕ್ಷೇತ್ರದ

ಇತಿಹಾಸವನ್ನು ವಿವರಿಸಿದರು. ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ,ವೆಂಕಟೇಶ್ ನಾವಡ, ಆಡಳಿತಾಧಿಕಾರಿ ಜಯಮ್ಮ ಮೊದಲಾದವರು ಉಪಸ್ಥಿತರಿದ್ದರು. 

Leave a Comment