ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ 'ಮಧುಪ್ರಪಂಚ' ತ್ರೈಮಾಸಿಕ ಪ್ರತಿಕೆಯನ್ನು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಪ್ರತಿಕೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಭಾರತ ಸರಕಾರದ ರಾಜ್ಯಸಭಾ ಸದಸ್ಯತ್ವ ಪಡೆದ ಹಿನ್ನಲೆಯಲ್ಲಿ ವಿಶೇಷ ಲೇಖನದ ಮೂಲಕ ಪ್ರತಿಕೆಯ ವತಿಯಿಂದ ಗೌರವ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಚಂದ್ರ ಕೋಲ್ಛಾರ್
, ಸಂಪಾದಕ ಜಯಾನಂದ ಪೆರಾಜೆ, ನಿರ್ದೇಕರಾದ ಜಿ.ಪಿ.ಶ್ಯಾಂ ಭಟ್, ಡಿ.ತನಿಯಪ್ಪ ನೇರಳೆಕಟ್ಟೆ, ಶಿವಾನಂದ , ವ್ಯವಸ್ತಾಪನಾ ನಿರ್ದೇಶಕ ತಿಮ್ಮಯ್ಯ ಪಿ., ವಿಜಯಕುಮಾರ್ ಪಿ.ಆರ್. ಧರ್ಮಸ್ಥಳ ಉಪಸ್ಥಿತರಿದ್ದರು.
















