ಸುಶಾಂತ್ ವಾಸವಾಗಿದ್ದ ಮನೆ ಖರೀದಿಸಿದ ನಟಿ ಆದಾ ಶರ್ಮಾ

Coastal Bulletin
ಸುಶಾಂತ್ ವಾಸವಾಗಿದ್ದ ಮನೆ ಖರೀದಿಸಿದ ನಟಿ ಆದಾ ಶರ್ಮಾ

ಸುಶಾಂತ್ ಸಿಂಗ್ ರಜಪೂತ್ ಅವರ ನಿಧಾನ ನಂತರ ಅವರ ಅಪಾರ್ಟ್ಮೆಂಟ್ ನಲ್ಲಿ ನಟಿ ಆದಾ ಶರ್ಮಾ ಅವರು ವಾಸ ಮಾಡಲು ನಿರ್ಧರಿಸಿದ್ದಾರೆ. ಈ ಫ್ಲಾಟ್ ತಿಂಗಳ ಬಾಡಿಗೆ 4.5ಲಕ್ಷ ರೂಪಾಯಿ ಎನ್ನಲಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಅವರು ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದರು. ಅವರ ಕೈಯಲ್ಲಿ ಹಲವು ಸಿನಿಮಾಗಳು ಇದ್ದವು. ಅನೇಕ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ಏಕಾಏಕಿ ಸಾವಿಗೆ ಶರಣಾಗಿದ್ದು ಎಲ್ಲರಿಗೂ

ನೀವು ನೀಡಿತು. ಸುಶಾಂತ್ ನಿಧನದ ಬಳಿಕ ಕೇಳಿಬಂದ ಅಂತೆಕಂತೆಗಳು ಒಂದೆರಡಲ್ಲ. 

ಅಂತಹ ವಿವಾದಿತ ಜಾಗದಲ್ಲಿ ಈಗ ಅದಾ ಶರ್ಮಾ ಅವರು ವಾಸ ಮಾಡಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಅವರ ಆ ಫ್ಲಾಟ್‌ಗೆ ಶಿಫ್ಟ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿದೆ. 


Leave a Comment