ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಚಂದ್ರಯಾನ-3 ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಈ ಮೂಲಕ ಭಾರತ ಚಂದ್ರಯಾನ-3ರಲ್ಲಿ ಮೊದಲ ಹಂತದ ಯಶಸ್ಸು ಪಡೆದುಕೊಂಡಿದೆ.
ಆಗಸ್ಟ್
23 ಅಥವಾ 24 ರಂದು ನೌಕೆಯು ಚಂದ್ರನ ಅಂಗಳದಲ್ಲಿ ಇಳಿಯಲಿದೆ.















