ಕೇದರನಾಥ ಯಾತ್ರೆಗೆ ತೆರಳಿದ ಚಿಕ್ಕಮಗಳೂರು ಮೂಲದ ನಿವಾಸಿ ಸಾವು

Coastal Bulletin
ಕೇದರನಾಥ ಯಾತ್ರೆಗೆ ತೆರಳಿದ ಚಿಕ್ಕಮಗಳೂರು ಮೂಲದ ನಿವಾಸಿ ಸಾವು

ಚಿಕ್ಕಮಗಳೂರು: ಕೇದರನಾಥ ಯಾತ್ರೆಗೆ ತೆರಳಿದ ಚಿಕ್ಕಮಗಳೂರು ಮೂಲದ ಮೂಡಿಗೆರೆ ತಾಲೂಕಿನ ನಿವಾಸಿ ಗಿರೀಶ್ (25) ಮೃತಪಟ್ಟಿದ್ದಾರೆ.

ಗಿರೀಶ್ ಕಳೆದ ವಾರವಷ್ಟೇ ಮೂಡಿಗೆರೆಯಿಂದ ಕೇದರನಾಥ ಯಾತ್ರೆಗೆ ತೆರಳಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೇದರನಾಥದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿರುವ

ಘಟನೆಯನ್ನು ಪೊಲೀಸರು  ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಸದ್ಯ ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗಿರೀಶ್ ಮೃತದೇಹವಿರುವುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 


Leave a Comment