ಪೊಲೀಸ್ ನಾಯಿಯನ್ನು ಕಚ್ಚಿದ ವ್ಯಕ್ತಿ ಆರೆಸ್ಟ್

Coastal Bulletin
ಪೊಲೀಸ್ ನಾಯಿಯನ್ನು ಕಚ್ಚಿದ ವ್ಯಕ್ತಿ ಆರೆಸ್ಟ್

ಬ್ರೇಕಿಂಗ್ ನ್ಯೂಸ್ ಬೇಕು ಅದು ಸಾಮಾನ್ಯ ಸುದ್ದಿಯಾಗಿರಬಾರದು. ಅಂದರೆ ನಾಯಿ ಮನುಷ್ಯರಿಗೆ ಕಚ್ಚಿತ್ತು ಅಂದರೆ ಅದು ಸರ್ವಸಾಮಾನ್ಯವಾದ ಸುದ್ದಿ. ಅದನ್ನು ಬ್ರೇಕಿಂಗ್ ನ್ಯೂಸ್ ಅನ್ನಲು ಸಾಧ್ಯವಿಲ್ಲ. ಆದರೆ ನಾಯಿಗೆ ಮನುಷ್ಯ ಕಚ್ಚಿದ್ದಾನೆ ಅಂದರೆ ಅದು ನಿಜವಾದ ಬ್ರೇಕಿಂಗ್ ವಿಷ್ಯ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ನಾಯಿ ತಾನೇ ಕಚ್ಚಿ ದೊಡ್ಡ ಸುದ್ದಿಯಾಗಿ ಬಿಟ್ಟಿದ್ದಾನೆ.

ಈಘಟನೆಯೂ ಅಮೆರಿಕಾದ ಡೆಲಾವೆರ್ನಲ್ಲಿ ನಡೆದಿದೆ. 47 ವರ್ಷದ ಈ ಅಪರಾಧಿ ಜಮಲ್ ವಿಂಗ್ ವಿಲ್ಮಿಂಗ್ಟನ್ನ ನಿವಾಸಿಯಾಗಿದ್ದು. ವೇಗವಾಗಿ ಚಲಾಯಿಸಿಕೊಂಡು ವಾಹನವನ್ನು ಪೊಲೀಸರು ತಡೆದಿದ್ದು. ಆ ಸಂದರ್ಭದಲ್ಲಿ ಅಲ್ಲಿಂದ ತಪ್ಪಿಸುವ

ವೇಳೆ ಪೊಲೀಸ್ ನಾಯಿಗೆ ಕಚ್ಚಿದ್ದಾನೆ. ಇದೇ ವೇಳೆ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 

ನಾಯಿ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿರುವುದ್ದಾಕ್ಕಿ ಮತ್ತು ಇನ್ನಿತರ ಅಪರಾಧಗಳಡಿಯಲ್ಲಿ ಈತನನ್ನು ಬಂಧಿಸಿಲಾಗಿದೆ.


Leave a Comment