Coastal Bulletin

ಕಳೆದ ಎರಡು ವಾರಗಳಿಂದ ತರಕಾರಿ‌ ಬೆಲೆ ಏರಿಕೆಯಾಗುತ್ತಲೇ ಇದೆ. ಈಗ ಟೊಮಾಟೋದ ಬೆಲೆ ಮಾತ್ರ ಶತಕದಲ್ಲಿಯೇ ಇದೆ. ಟೊಮಾಟೋ ಜೊತೆಗೆ ಇನ್ನುಳಿದ ಎಲ್ಲ ತರಕಾರಿ ಬೆಲೆಯೂ ಹಂತ ಹಂತವಾಗಿ ಏರಿಕೆ ಆಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ತರಕಾರಿ ಬೆಲೆ ಕೂಡ ಈಗ ಜಾಸ್ತಿಯಾಗಿದೆ.

ಬೆಂಗಳೂರಿನಲ್ಲಿ ಒಂದು ತಿಂಗಳ ಹಿಂದೆ ಕೆ.ಜಿ ಟೊಮ್ಯಾಟೊ ದರ 10 ರಿಂದ 12ರೂ. ಇತ್ತು. ಆದ್ರೆ ಇದೀಗ ಬರೋಬ್ಬರಿ

100 ರೂ. ಆಗಿದೆ. ಮೂಲಂಗಿ, ಬೀಟ್ ರೂಟ್ ಮತ್ತು ನವಿಲುಕೋಸು ಹೊರತುಪಡಿಸಿ ಉಳಿದೆಲ್ಲ ತರಕಾರಿ ಬೆಲೆ ಏರಿಕೆ ಕಂಡಿದೆ. 

Leave a Comment