ಬೆಂಗಳೂರು : ಸೋನಾ ಇವೆಂಟ್ಸ್ ವತಿಯಿಂದ ಜು.23ರಂದು ಬಂಟರ ಸಂಘ ವಿಜಯನಗರ, ಬೆಂಗಳೂರಿನಲ್ಲಿ ತುಳು ಪರ್ಬ ನಡೆಯಲಿದೆ.
ಈ ಕಾರ್ಯಕ್ರಮವೂ ಬೆಳಗ್ಗೆ 11 ರಿಂದ 8 ರವರೆಗೆ ಜರಗಲಿದೆ. ಬೆಳಿಗ್ಗೆ 11.30 ಯಿಂದ ಮಧ್ಯಾಹ್ನ 2 .30 ರವರೆಗೆ ಆಷಾಡ ಆಹಾರ
ಮೇಳ ನಡೆಯಲಿದೆ. ನಂತರ ಗಂಟೆಯಿಂದ ಮಧ್ಯಾಹ್ನ 2 .30ರಿಂದ ರಾತ್ರಿ 9 ಗಂಟೆಯವರೆಗೆ ಸ್ವಾಮಿ ಕೊರಗಜ್ಜ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
















