ನಾಣ್ಯ :ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ.

Coastal Bulletin
ನಾಣ್ಯ :ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ.

ಬಂಟ್ವಾಳ :ಕುಲಾಲ ಸುಧಾರಕ ಸಂಘ( ರಿ ) ನಾಣ್ಯ ಪರಂಗಿಪೇಟೆ ಇದರ 22ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರ ಸಂಘದ ಸಮುದಾಯ ಭವನದಲ್ಲಿ ಬಿಡುಗಡೆ ಮಾಡಲಾಯಿತು.


ಈ ಸಂದರ್ಭದಲ್ಲಿ ಪ್ರಮುಖರಾದ ಕೆಆರ್ ದೇವದಾಸ್ ಕೊಡ್ಮಾನ್, ಆನಂದ ಅಡ್ಯಾರ್, ವಿಶ್ವನಾಥ ಕುಲಾಲ್, ಕಮಲ ರಮೇಶ, ನವೀನ್ ಕೊಡ್ಮಾನ್,  ವಿನಯ್ ಕಡೆಗೋಳಿ, ಉಮಾ ಚಂದ್ರಶೇಖರ್ ಸುನಿಲ್ ಅಡ್ಯಾರ್, ಜಗದೀಶ್ ವಿನಯ್ ರಾಜ್,ಗೀತಾ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

22

ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಆ. 28ರಂದು ಸಂಜೆ 4ಗಂಟೆಯಿಂದ ನಡೆಯಲಿದೆ, ಬೆಳಿಗ್ಗೆ ಗಣ ಹೋಮ ಸಂಜೆ ಗಂಟೆ 3 ರಿಂದ ಭಜನೆ  6ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಅನ್ನ ಪ್ರಸಾದ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Leave a Comment