Coastal Bulletin

ಬೆಂಗಳೂರು : ಉದ್ಯಾನನಗರಿ ಬೆಂಗಳೂರಿನಲ್ಲಿ ಕರಾವಳಿಯ ಯುವಕರು ಸೇರಿಕೊಂಡು ಕಟ್ಟಿಕೊಂಡ ತುಳುನಾಡ ಜವನೆರ್ (ರಿ) ನಿಂದ ಆಗಸ್ಟ್ 28 ನೇ ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಹತ್ತು ಹಲವು ತುಳು ಆಚಾರ ವಿಚಾರಗಳ ಕಾರ್ಯಕ್ರಮಗಳು,ಆಟೋಟಗಳು ನಡೆಯಿತು.

ವಿಘ್ನವಿನಾಯಕನ ಮೊದಲು ಪೂಜಿಸಿ ಭಜನೆಯ ಮೂಲಕ ಕಾರ್ಯಕ್ರಮಕ್ಕೆ ಶುಭಚಾಲನೆ ನೀಡಲಾಯಿತು. ಮಕರಶ್ರೀ ಹಾಗೂ ಶ್ರೀವಿನಾಯಕ ಭಜನಾ ಮಂಡಳಿಯ ಸಂಕೀರ್ತನೆ ಭಕ್ತಿಲೋಕಕ್ಕೆ ಕರೆದೊಯ್ದಿತು. ಶ್ರೀ ಉದಯ ಧರ್ಮಸ್ಥಳ

ವೇದಿಕೆಯಲ್ಲಿ ಸಚಿವ ಸುನಿಲ್ ಕುಮಾರ್ ಹಾಗೂ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ದೀಪ ಪ್ರಜ್ವಲನೆಯ ಜೊತೆಗೆ ಪುಟ್ಟ ಕೃಷ್ಣರಿಗೆ ಬೆಣ್ಣೆ ತಿನ್ನಿಸುವ ಮೂಲಕ ಚಾಲನೆಯಾಯಿತು.

Leave a Comment