ಬಂಟ್ವಾಳ : ಬೆಂಜನಪದವು ಶಿವಾಜಿನಗರ ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ)ಛತ್ರಪತಿ ಶಿವಾಜಿ ಶಾಖೆ ಇದರ 2026-27ನೇ ಸಾಲಿನ ಅಧ್ಯಕ್ಷರಾಗಿ ಸನತ್ ಶಿವಾಜಿನಗರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಗೌರವಧ್ಯಕ್ಷರಾಗಿ ಉಮೇಶ್. ಬಿ. ಸಾಲ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಆಚಾರ್ಯ, ಉಪಾಧ್ಯಕ್ಷರಾಗಿ ಪ್ರದೀಪ್ (ಮುನ್ನ),ಪ್ರಕಾಶ್. ಎಚ್.
ಮಹಿಳಾ ಉಪಾಧ್ಯಕ್ಷೆಯಾಗಿ ನಳಿನಿ ಸುಂದರ ಜೋಗಿ , ಕಾರ್ಯದರ್ಶಿಯಾಗಿ ರಕ್ಷಿತ್, ಜೊತೆ ಕಾರ್ಯದರ್ಶಿಗಳಾಗಿ ಸಂದೀಪ್. ಬಿ, ಶರತ್. ಜಿ,ಸುಶಾನ್. ಗೌರವ ಕೋಶಾಧಿಕಾರಿಯಾಗಿ ಸಂತೋಷ್ ಕುಲಾಲ್, ಕೋಶಾಧಿಕಾರಿಯಾಗಿ ಪ್ರವೀಣ್(ಬಾಬ), ಯತಿರಾಜ್.
ಸಂಘಟನಕಾರ್ಯದರ್ಶಿಗಳಾಗಿ ಯತಿರಾಜ್ YPS,ರವಿರಾಜ್, ಪ್ರಕಾಶ್(ಪಕ್ಕು), ಗಣೇಶ್. ಬಿ,ಕಿರಣ್ ಜೋಗಿ, ಮನೋಜ್, ಚೇತನ್. ಬಿ.ಮಹಿಳಾ
ಸಂಘಟನಾ ಕಾರ್ಯದರ್ಶಿಗಳಾಗಿ ಪದ್ಮಿನಿ ಬಾಬು ಕೊಟ್ಟಾರಿ, ರೋಹಿಣಿ, ಭಾಗೀರತಿ,ಶಾಲಿನಿ. ಸಂಸ್ಕೃತಿಕ ಕಾರ್ಯದರ್ಶಿಯಾಗಿ ಭರತ್ ರಾಜ್ ಶಿವಾಜಿನಗರ, ಯೋಗೀಶ್. ಬಿ,ಸಚಿನ್,ಶಿವಪ್ರಸಾದ್ ಆಚಾರ್ಯ,ಗಣೇಶ್ ಜೋಗಿ, ಸುಜಾನ್.ಸುರೇಶ್ ಸಾಲ್ಯಾನ್.ಕ್ರೀಡಾಕಾರ್ಯದರ್ಶಿಯಾಗಿ ಗುರುಪ್ರಸಾದ್,ಕೌಶಿಕ್, ಚಂದ್ರಶೇಖರ (ಚಂದು),ರವಿ ಕಲ್ಪನೆ, ಗಣೇಶ್. ಎಚ್,ಶ್ರೀಧರ (ಸಿದ್ದು)ದರ್ಶನ್. ಮಹಿಳಾ ಕ್ರೀಡಾಕಾರ್ಯದರ್ಶಿಗಳಾಗಿ ಸುಪ್ರಿಯಾ ಪ್ರಕಾಶ್, ಸುಪ್ರಿಯಾ ಲೋಕೇಶ್, ಭದ್ರಾಕ್ಷಿ ಆಯ್ಕೆಯಾಗಿದ್ದಾರೆ.ಸಂಘದ ನಿಕಟಪೂರ್ವ ಅಧ್ಯಕ್ಷ ಭರತ್ ರಾಜ್ ಶಿವಾಜಿನಗರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.















