ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡ 154 ರನ್‌ಗಳನ್ನು ಗಳಿಸಿತು. ಪ್ರತ್ಯುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ತಾನ್ ರಾಯಲ್ಸ್ 6 ವಿಕೆಟ್‍ಗಳನ್ನು ಕಳೆದುಕೊಂಡು 124 ರನ್‌ಗಳನ್ನು ಗಳಿಸಲಷ್ಟೇ ಸಕ್ತವಾಯಿತು. ಡೆಲ್ಲಿ ಪರ ಶ್ರೇಯಸ್ ಅಯ್ಯರ್ 42 ರನ್ , ಮುಸ್ತಾಫಿರ್ ರಹಮಾನ್ ಹಾಗೂ ಸಕಾರಿಯಾ ತಲಾ 2 ವಿಕೆಟ್‍ಗಳನ್ನು ಕಬಳಿಸಿದರು.















