Coastal Bulletin

ಬಂಟ್ವಾಳ :ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 105 ನೇ ಜನ್ಮದಿನ ಆಚರಣೆ ಕಾರ್ಯಕ್ರಮವನ್ನು ಬೂತ್ ನಂಬರ್ 212 ನೆಟ್ಲಮುಡ್ನೂರ್ ಗ್ರಾಮದ ಬೂತ್ ಅಧ್ಯಕ್ಷರಾದ ಅಶೋಕ್ ರೈ ಎಲ್ಕಾಜೆ ಇವರ ಮನೆಯಲ್ಲಿ ನೆರೆವೇರಿಸಲಾಯಿತು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬೂತಿನ ಅಧ್ಯಕ್ಷರಾದ ಅಶೋಕ್ ರೈ ಪ್ರಸ್ತಾವನೆ ಗೈದು, ಪಂಡಿತ್ ದೀನ್ ದಾಯಲಾರ ಉಪಾದ್ಯಯಾರ ಜೀವನ ಚರಿತ್ರೆ ಬಗ್ಗೆ ಜಿಲ್ಲಾ ಪಂಚಯತ್ ರಾಜ್ ಪ್ರಕೋಸ್ಟಾಕ ಸಮಿತಿಯ ಸದಸ್ಯರಾದ ಡಿ ತನಿಯಪ್ಪ ಗೌಡ ಬೌದ್ಧಿಕ್ ನೀಡಿದರು. ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಗೆ ಹುಟ್ಟು ಹಬ್ಬದ ಶುಭಾಶಯ ಮತ್ತು ಅವರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಧನ್ಯವಾದಗಳನ್ನು ಅರ್ಪಿಸುವ ಅಂಚೆ ಕಾರ್ಡ್ ಬರೆದು ಕಳುಹಿಸಲಾಯಿತು.ಹಾಗೂ ಸೇವೆ ಮತ್ತು ಸಮರ್ಪಣೆ ಅಭಿಯಾನದ ಪ್ರತಿಜ್ಞಾವಿಧಿ ಮಾಡಲಾಯಿತು.

ಬೂತ್ ಅಧ್ಯಕ್ಷ ಅಶೋಕ್

ರೈ . ಪಂಚಾಯತ್ ರಾಜ್ ಪ್ರಕೋಷ್ಟಕದ ಸದಸ್ಯರಾದ ಡಿ .ತನಿಯಪ್ಪ ಗೌಡಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಕೀಲಾ.ಕೃಷ್ಣ ಪೂಜಾರಿಬೂತಿನ ಪ್ರದಾನ ಕಾರ್ಯದರ್ಶಿ ಬಾಲಕೃಷ್ಣನಾಯ್ಕ. ಜತೆ ಕಾರ್ಯದರ್ಶಿ ಸಂತೋಷ್ ಆಳ್ವ,, ಬೂತ್ ಸದಸ್ಯರಾದ ಬಾಲಕೃಷ್ಣ ಗೌಡ . ಗ್ರಾಮ ಪಂಚಾಯತ್ ಸದಸ್ಯರಾದ ಶಾಲಿನಿ ಹರೀಶ್ ನಾಯ್ಕ , ಗ್ರಾಮ ಪ್ರಮುಕು ಹರೀಶ್ ಅಲಂಗಾಜೇ. ಗ್ರಾಮದ ರೈತಮೋರ್ಚಾದ ಪ್ರತಿನಿದಿಯದ ಕುಂಜಣ್ಣ ರೈ ನಡು ಉರ್ದಿಲ. ಕಮಲಾಕ್ಷ ರೈ ಎಲ್ಕಾಜೆ, ಸಂಜೀವಾ ಶೆಟ್ಟಿ ತಂಗಳಪಾಲು .ನಾರಾಯಣ ರೈ ಎಲ್ಕಾಜೆ. ನಾರಾಯಣ ಗೌಡ .ಬಾಲಕೃಷ್ಣ ಶೆಟ್ಟಿ ಬಟ್ಲಡ್ಕ ಉಪಸ್ಥಿತರಿದ್ದರು

Leave a Comment