Coastal Bulletin

ಅಬುಧಾಬಿಯಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತು. 172 ರ ಕಠಿಣ ರನ್ ಚೇಸ್ ಮಾಡಿ ತಂಡ ಕೊನೆಯ ಬಾಲ್ ನಲ್ಲಿ ರೋಚಕ ಗೆಲುವು ಸಾಧಿಸಿತು.

ಇಂದಿನ ಎರಡನೇ ಪಂದ್ಯದಲ್ಲಿ ಬೆಂಗಳೂರು ತಂಡದ ಹರ್ಷಲ್ ಪಟೇಲ್ ಅವರು ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ನಾಲ್ಕು ವಿಕೆಟ್‍ಗಳನ್ನು  ಪಡೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್‌ಗೆ ವಿರುದ್ಧ  54

ರನ್ ಅಂತರದ ಗೆಲುವಿಗೆ ಕಾರಣರಾದರು .


ಕೊಹ್ಲಿ ಅರ್ಧ ಶತಕ, ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕ ಮತ್ತು ಎರಡು ವಿಕೆಟ್‌ಗಳೊಂದಿಗೆ ಮಿಂಚಿದರು ಮತ್ತು ಚಹಲ್ 3 ವಿಕೆಟ್ ಪಡೆದರು.

Leave a Comment