Coastal Bulletin

ಟೋಕಿಯೋ : ಮೀರಾಬಾಯಿ ಚಾನು ಭಾರತದಕ್ಕೆ ಟೋಕಿಯೋ ಒಲಂಪಿಕ್ಸ್ ನಲ್ಲಿ ಮೊದಲ ಪದಕ ಗಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವೇಟ್ ಲಿಫ್ಟಿಂಗ್ ನ ಕ್ಲೀನ್ ಮತ್ತು ಜರ್ಕ್ ನ ಮೊದಲ ಪ್ರಯತ್ನದಲ್ಲಿ 110 ಕೆ.ಜಿ. ತೂಕ ಎತ್ತಿ ಎರಡನೇ ರೌಂಡ್ ಗೆ ಆಯ್ಕೆಯಾಗುತ್ತಾರೆ. ಎರಡನೇ ಸಲ 115 ಕೆ.ಜಿ. ತೂಕ ಎತ್ತುವ ಮೂಲಕ ಫೈನಲ್ಸ್ ಗೆ ಆಯ್ಕೆಯಾದ ಮೀರಾಬಾರಿ. ಫೈನಲ್ಸ್ ನಲ್ಲಿ 117 ಕೆ.ಜಿ. ಭಾರ ಎತ್ತುವ ಮೂಲಕ ಭಾರಕ್ಕೆ ಬೆಳ್ಳಿಪದಕ ಗಳಿಸಿದ್ದಾರೆ.

ಭಾರತಕ್ಕೆ ಪದಕ ಗಳಿಸಿದ ಮೀರಾಬಾಯಿ ಚಾನುಗೆ ಪ್ರಧಾನಿ ಸೇರಿದಂತೆ

ಗಣ್ಯರು ಮತ್ತು ಶ್ರೀಸಾಮಾನ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

Leave a Comment