Coastal Bulletin

ಬೆಂಗಳೂರು : 20 ತಿಂಗಳ ಬಳಿಕ ದೇಶದಲ್ಲಿ ಕಬಡ್ಡಿ ಇಂದು ಶುರುವಾಗಲಿದೆ. 8ನೇ ಆವೃತ್ತಿಯು ಸಂಪೂರ್ಣ ಪಿಕೆಎಲ್‌ಗೆ ಬೆಂಗಳೂರು ಆತಿಥ್ಯವಹಿಸಲಿದ್ದು ಉದ್ಘಾಟನಾ ಪಂದ್ಯದಲ್ಲಿ ಬುಲ್ಸ್‌ಗೆ ಯು ಮುಂಬಾ ಸವಾಲಾಗಲಿದೆ.

ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 3

ಪಂದ್ಯಗಳನ್ನು ನಡೆಸುವ ಪ್ರಯೋಗಕ್ಕೆ ಆಯೋಜಕರು ಕೈಹಾಕಿದ್ದಾರೆ.

Leave a Comment