Coastal Bulletin

ಉಕ್ರೇನ್ -ರಷ್ಯಾದ ಯುದ್ಧದ ಪರಿಣಾಮ ಚಿನ್ನದ ದರವೂ ಒಂದೇ ದಿನದಲ್ಲಿ ಗಗನಮುಖಿಯಾಗಿದೆ. ಇದರ ಜೊತೆಜೊತೆಗೆ ಕಚ್ಚಾತೈಲದ ಬೆಲೆಯಲ್ಲಿಯೂ ಏರಿಕೆಯಾಗಿದೆ.

24ಕ್ಯಾರಟ್ 10ಗ್ರಾಂ ಚಿನ್ನಕ್ಕೆ 2,000  ಏರಿಕೆ ಆದರೆ 24 ಕ್ಯಾರಟ್  ಚಿನ್ನದ ದರ 10 ಗ್ರಾಂ ಗೆ

51,110 ಏರಿಕೆ ಆಗಿದೆ.ಇದರೊಟ್ಟಿಗೆ ಕಚ್ಚಾ ತೈಲದ ದರವು ಒಂದು ಬ್ಯಾರಲ್ ಗೆ 100 ಡಾಲರ್ ಹೆಚ್ಚಳ ಆಗಿದೆ.

Leave a Comment