ಇಸ್ಲಾಮಾಬಾದ್ : ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಜ್ ಶರೀಫ್ ಏಳು ಮದುವೆಯಾಗಿದ್ದಾರೆ. ಅದರಲ್ಲಿ ಐದು ಮದುವೆ ಅಧಿಕೃತವಾಗಿದೆ.
ಶೆಹಬಾಜ್ ಷರೀಫ್, ಮೂರು ಬಾರಿ ಪಾಕಿಸ್ತಾನದ ಪಂಜಾಬ್ನ ಮುಖ್ಯಮಂತ್ರಿಯಾಗಿದ್ದರು. ಅದಕ್ಕಿಂತ ಹೆಚ್ಚು ಬಾರಿ ಮದುವೆಯಾಗಿದ್ದಾರೆ. ಅವರು ಮದುವೆಯಾಗಿರುವವರಲ್ಲಿ ನವ ವಿವಾಹಿತರೂ ಇದ್ದಾರೆ, ಮದುವೆಯಾಗಿ ಮಕ್ಕಳಿರುವವರೂ ಇದ್ದಾರೆ. ಈ ಬಗ್ಗೆ ಸ್ವತಃ ಇಮ್ರಾನ್ ಖಾನ್ ಬೆಂಬಲಿಗರೇ ಸಾಕಷ್ಟು ಮಾಹಿತಿಯನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
dir="ltr">ಬೇಗಂ ನುಸ್ರತ್ ಶಹಬಾಜ್ 1973 ಮದುವೆಯಾಗಿ ನಂತರ ಆರು ಮದುವೆಯಾಗಿದ್ದಾರೆ. 1993ರಲ್ಲಿ ನರ್ಗೀಸ್ ಖೋಸಾ, ಆಲಿಯಾ ಹನಿ ಮದುವೆಯಾಗಿ ಸಂಸಾರ ನಡೆಸಿದ್ದಾರೆ.
2000 ರಲ್ಲಿ ತೆಹ್ಮಿನಾ ದುರಾನಿ, 2012ರಲ್ಲಿ ಕಲ್ಸೂಮ್ ಹಾಯಿ ಮದುವೆಯಾಗಿದ್ದರು. ಘರೈದಾ ಫಾರೂಕಿ,ಆಸ್ಮಾ ಹಮೀದ್ರವರ ಜೊತೆ ಮದುವೆಯಾಗಿ ಸಂಸಾರ ನಡೆಸಿದ್ದಾರೆ.















