Coastal Bulletin

ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ನಲ್ಲಿ ತಾತ್ಕಲಿಕ ಕದನ ವಿರಾಮ ಘೋಷಣೆ ಮಾಡಿದ್ದಾರೆ.

ಈ ಕದನ ವಿರಾಮ ಉಕ್ರೇನ್ ನಲ್ಲಿ ಸಿಲುಕಿರುವ ವಿದೇಶಿ ನಾಗರಿಕರ ಸುರಕ್ಷಿತ ನಿರ್ಗಮನಕ್ಕೆ

ಘೋಷಣೆ ಮಾಡಿದ್ದು, ಅಲ್ಲದೇ ಇದರಿಂದ ಭಾರತೀಯರಿಗೂ ಸುರಕ್ಷಿತ ಸ್ಥಳಗಳಿಗೆ ಹೋಗಲು ಸಹಾಯ ಆಗಲಿದೆ.

Leave a Comment