ಕಾಸರಗೋಡು: ಕೇರಳ ಸರಕಾರ ಮುಂದಿನ ಎರಡು ರವಿವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.
ಕೊರೋನ ಆರ್ಭಟ ದಿನೇ ದಿನೇ ಕೇರಳದಲ್ಲಿ ಹೆಚ್ಚುತ್ತಿದೆ.ಈ ಕಾರಣಕ್ಕೆ ಕೇರಳ ಸರಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು
ಕೈಗೊಳ್ಳಲು ಮುಂದಾಗಿದೆ.
ಮುಂದಿನ ಎರಡು ರವಿವಾರ ಕೇರಳ ಸಂಪೂರ್ಣ ಬಂದ್ .ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ.















