Coastal Bulletin

ಪಾಲಕ್ಕಾಡ್ : ಕೇರಳದಲ್ಲಿ ಮತ್ತೊಬ್ಬ ಆರ್.ಎಸ್.ಎಸ್ ಕಾರ್ಯಕರ್ತನ ಹತ್ಯೆಯಾಗಿದೆ. ಹತ್ಯೆಯಾದ ವ್ಯಕ್ತಿ ಆರ್.ಎಸ್.ಎಸ್ ಕಾರ್ಯಕರ್ತ ಶ್ರೀನಿವಾಸ್ ಎನ್ನಲಾಗಿದೆ.

ಬೈಕ್ ನಲ್ಲಿ ಬಂದ ಐದು ಮಂದಿ ಹತ್ಯೆ ನಡೆಸಿ, ಪರಾರಿಯಾಗಿದ್ದಾರೆ. ಪಾಲಕ್ಕಾಡ್ ನಗರದಲ್ಲಿ‌

ಈ ಹತ್ಯೆ ನಡೆದಿದ್ದು, ಮತಾಂಧ ಶಕ್ತಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Leave a Comment