Coastal Bulletin

ತಿರುವನಂತಪುರ: ಫೆಬ್ರವರಿಯಿಂದ ಬಸ್ ಪ್ರಯಾಣ ದರ ಏರಿಕೆ ಮಾಡಲು ಸಾರಿಗೆ ಇಲಾಖೆಯು ಮುಖ್ಯಮಂತ್ರಿಗಳ ಅನುಮೋದನೆ ಪಡೆಯಲಾಗಿದೆ.2.5 ಕಿ.ಮೀ ಗೆ ಕನಿಷ್ಠ 8 ರಿಂದ 10 ರೂ.ಗೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.

ಬಿಪಿಎಲ್ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ, ಇತರ ವಿದ್ಯಾರ್ಥಿಗಳಿಗೆ ಕನಿಷ್ಠ 5 ರೂ. ಹೆಚ್ಚಿಸಲಾಗುತ್ತದೆ. 

ರಾತ್ರಿ 8

ರಿಂದ ಬೆಳಗ್ಗೆ 5 ಗಂಟೆಯವರೆಗೆ ಸೇವೆ ನೀಡುವ ಬಸ್ ಗಳಿಗೆ ಶೇ.50ರಷ್ಟು ಹೆಚ್ಚವರಿ ಶುಲ್ಕ ವಿಧಿಸಲಾಗುತ್ತದೆ.

Leave a Comment