Coastal Bulletin

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿನ್ನೆ ರಾತ್ರಿ ಪುಲ್ವಾಮಾದ ಚೆವಾಕ್ಲಾನ್ ಪ್ರದೇಶದಲ್ಲಿ ಭದ್ರತಾ ಪಡೆಯು ಎನ್ ಕೌಂಟರ್ ನಡೆಸಿದ್ದು, ಇದರಲ್ಲಿ ಒಬ್ಬ ಪಾಕಿಸ್ತಾನಿ ಹಾಗೂ , ಜೆಇಎಂನ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ಇಂದು ಬೆಳಿಗ್ಗೆ  ಗಂದರ್ ಬಾಲ್ ನ ಸೆರ್ಚ್ ಪ್ರದೇಶದಲ್ಲಿ ಎನ್ ಕೌಂಟರ್ ನಡೆಸಿದ್ದು ಅದರಲ್ಲಿ

ಒಬ್ಬ ಎಲ್ ಇಟಿಯ ಭಯತ್ಪಾದಕನನ್ನು ಕೊಲ್ಲಲಾಗಿದೆ.ಈ ಸಂದರ್ಭದಲ್ಲಿ ಪೋಲಿಸರು ಜಮಾಯಿಸಿದ್ದು, ಭದ್ರತಾ ಪಡೆಯಿಂದ  ಕಾರ್ಯಾಚರಣೆ ನಡೆಯುತ್ತಿದೆ.

Leave a Comment