ಮಂಗಳೂರು : ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ ಮದ್ರಸಗಳಿಗೆ ತಸ್ತಿಕ್ ಭತ್ತೆ ಸರಕಾರದ ನಿರ್ಧಾರಕ್ಕೆ ವಿಎಚ್ ಪಿ ತೀವ್ರ ವಾದ ವಿರೋಧ ವ್ಯಕ್ತಪಡಿಸಿದೆ.
ರಾಜ್ಯ ಸರಕಾರ ಈ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕೆಂದು ಸಚಿವ
ಕೋಟ ಶ್ರೀನಿವಾಸ ಪೂಜಾರಿಯವರಿಗೆ ವಿಎಚ್ ಪಿ ಮನವಿ ಮಾಡಿತು.
Watch latest video news in our channel
ಸಿಎಂ ಬದಲಾವಣೆ ಪ್ರಶ್ನೆ ಬಿಜೆಪಿಯಲ್ಲಿಲ್ಲ, ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು; ನಳಿನ್ ಸ್ಪಷ್ಟನೆ