ಮಂಗಳೂರು :ಕುಲಶೇಖರ ಶ್ರೀವೀರನಾರಾಯಣ ಕ್ಷೇತ್ರದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ "ಚಪ್ಪರ ಮುಹೂರ್ತ "ಎ. 27 ಗುರುವಾರ ಬೆಳಗ್ಗೆ ಸುಮುಹೂರ್ತದಲ್ಲಿ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಅನಂತ ಉಪಾಧ್ಯಾಯರ ವೇದಮೂರ್ತಿ ಹರಿ ಉಪಾಧ್ಯಾಯರ ವೈದಿಕ ವಿಧಿ ವಿಧಾನ ನಡೆಸಿದರೆ, ಕ್ಷೇತ್ರದ ಜನಾರ್ಧನ್ ಭಟ್ ಸಹಕರಿಸಿದರು.
ಚಪ್ಪರದ ನಿರ್ಮಾಣದ ಆರ್ ಕೆ ಎಂಟರ್ಪ್ರೈಸಸ್ ಮೂಡಬಿದ್ರೆ ಮಾಲಕರನ್ನು ಗೌರವಿಸಲಾಯಿತು, ಈ ಸಂದರ್ಭದಲ್ಲಿ ಜಿಲ್ಲಾ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಕ್ಷೇತ್ರದ ಆಡಳಿತ ಮೋಕ್ತೆಶ್ವರಾದ. ಪುರುಷೋತ್ತಮ ಕುಲಾಲ್ ಕಲ್ಬಾವಿ , ಬ್ರಹ್ಮಕಲಶೋತ್ಸವದ ಅದ್ಯಕ್ಷರಾದ ಪ್ರೇಮನಂದ ಕುಲಾಲ್ , ಜೀರ್ಣೋದ್ದಾರ ಸಮಿತಿ ಅದ್ಯಕ್ಷರಾದ ದಾಮೋದರ್. ಎ, ಸೇವಾ ಸಮಿತಿ ಅದ್ಯಕ್ಷರಾದ ಸುಂದರ್ ಕುಲಾಲ್,ಮಾತೃ ಸಂಘದ ಪ್ರದಾನ ಕಾರ್ಯದರ್ಶಿ ಸದಾಶಿವ ಕುಲಾಲ್ ಬ್ರಹ್ಮಕಲಶೋತ್ಸವದ ಪ್ರದಾನ ಕಾರ್ಯದರ್ಶಿ ಗಿರಿಧರ್ ಮೂಲ್ಯ, ಸ್ವಾಗತ ಸಮಿತಿಯ ಸಂಚಾಲಕ ಸುರೇಶ್ ಕುಲಾಲ್ ಮಂಗಳದೇವಿ, ವೀರನಾರಾಯಣ ಮಾತೃ ಮಂಡಳಿಯ ಅದ್ಯಕ್ಷರಾದ
ಗೀತ ಮನೋಜ್, ಹೊರೆಕಾಣಿಕೆ ಸಂಚಾಲಕರಾದ ಕಿರಣ್ ಅಟ್ಲೂರು, ಪ್ರವೀಣ್ ಬಸ್ತಿ,, ಸುರೇಶ್ ಕುಲಾಲ್ ಮುಂಬೈ, ವಿಶ್ವನಾಥ್ ಬಂಗೇರ, ಉಪ್ಪಿನಂಗಡಿ ರಾಮ, ಮೋಹನ್ ದಾಸ್ ಅಳಪೆ, ಪುರುಷೋತ್ತಮ್ ಎಸ್, ಮೋನಪ್ಪ ನೀರ್ ಮಾರ್ಗ, ವಾಸುದೇವ ಉಳಯಿ ಬೆಟ್ಟು ,ಜಯಪ್ರಕಾಶ್ ಕೈರಂಗಲ ರಾಜೇಶ್ ಸಾಲಿಯಾನ್,, ಮೋಹಿನಿ ನೀರು ಮಾರ್ಗ ,ಪಾರ್ವತಿ ಶಕ್ತಿನಗರ, ನಾಗವೇಣಿ ಎಂ ಕುಲಾಲ್ ,ಉಸ್ಥಿತರಿದ್ದರು.
ಮುಂಬಯಿ, ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಎಲ್ಲಾ ಕುಲಾಲ ಸಂಘಗಳ ಪದಾಧಿಕಾರಿಗಳು, ಕುಲಾಲ ಸಮಾಜದ ಹಣಕಾಸು ಸಂಸ್ಥೆಗಳ ವಿವಿಧ ಸಂಘಗಳ ಪದಾಧಿಕಾರಿಗಳು, ಭಕ್ತಾಧಿಗಳು ಪಾಲ್ಗೊಂಡಿದ್ದರು.















