ಬಂಟ್ವಾಳ :ಮಂಗಳೂರು ವಿಧಾನ ಸಭಾ ಕ್ಷೇತ್ರ ದ ಬಿ ಜೆ ಪಿ ಅಭ್ಯರ್ಥಿ ಸತೀಶ್ ಕುಂಪಲ ರವರು ಪುದು ಶಕ್ತಿ ಕೇಂದ್ರ ವ್ಯಾಪ್ತಿಯ ಫರಂಗಿಪೇಟೆ , ಸುಜೀರು , ಕುಂಪನಮಜಲು , ಅಮ್ಮೆಮಾರು , ಕುಂಭ್ಡೇಲು , ಮೇರಮಜಲು , ಅಬ್ಬೆಟ್ಟು ಬೂತ್ ಗಳಲ್ಲಿ ಭೇಟಿ ಮಾಡಿ ಮಾಡಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ಪುದು ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ , ಸ್ಥಳೀಯ ಬಿಜೆಪಿ ಪ್ರಮುಖರಾದ ಸೋಮಪ್ಪ ಕೋಟ್ಯಾನ್ , ಜಯಶ್ರೀ ಕರ್ಕೇರ , ಮನೋಜ್ ಆಚಾರ್ಯ ನಾಣ್ಯ , ಜಲಜಾಕ್ಷಿ ಕೋಟ್ಯಾನ್ , ದಿನೇಶ್ ಶೆಟ್ಟಿ ಕೊಟ್ಟಿಂಜ , ಪ್ರವೀಣ್ ಶೆಟ್ಟಿ ಸುಜೀರ್ , ವಿಠ್ಠಲ್ ಸಾಲ್ಯಾನ್ ,
ಜಗನ್ನಾಥ್ ಸಾಲ್ಯಾನ್, ನಾಗೇಶ್ ಕೊಟ್ಟಾರಿ , ಗಣೇಶ್ ದತ್ತನಗರ ,ಎ ಕೆ ಗಿರೀಶ್ ಶೆಟ್ಟಿ ಪದ್ಮನಾಭ ಶೆಟ್ಟಿ ಪುಂಚಮೆ , ಶಾಂತ ಡಿ ಚೌಟ , ಸುಕೇಶ್ ಶೆಟ್ಟಿ ತೇವು , ಸಂದೀಪ್ ದತ್ತನಗರ , ವಿಶ್ವನಾಥ್ ಹೊಳೆಬದಿ , ಸುರೇಂದ್ರ ಕಂಬಳಿ ,ವಿಠ್ಠಲ್ ಪದೆಂಜಾರ್ , ಗಿರೀಶ್ ಪದೆಂಜಾರ್, ಜಯ ಕೇಸನಮುಗೇರ ಮತ್ತಿತರರು ಉಪಸ್ಥಿತರಿದ್ದರು















