ಒಡಿಯೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ದತ್ತಾಂಜನೇಯ ಕ್ಷೇತ್ರ ದಕ್ಷಿಣ ಗಾಣಗಾಪುರದ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ದಿನಾಂಕ: 10-02-2022 ರಿಂದ 11-02-2022 ರವರೆಗೆ ತುಳುನಾಡು ಜಾತ್ರೆಯಾದ ಶ್ರೀ ಒಡಿಯೂರು ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀಗುರುದೇವಾನಂದ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿ ಯಲ್ಲಿ ಷಷ್ಠ್ಯಬ್ದ ಸಂಭ್ರಮ
ಜ್ಞಾನವಾಹಿನಿ ಸಮರೋಪ ಸಮಾರಂಭವಾದ ಆನಂದೋತ್ಸವ ಬಹು ಸಂಭ್ರಮದಿಂದ ಜರಗಲಿರುವುದು.















