ಬಂಟ್ವಾಳ :ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಪಣೋಲಿ ಬೈಲು ಶ್ರೀ ಕಲ್ಲುರ್ಟಿ ದೇವಸ್ಥಾನದಲ್ಲಿ , ಜ.31,ಫೆ.3 ಹಾಗೂ ಫೆ.7ರಂದು ಅಗಲು ಸೇವೆ ನಡೆಯುವುದಿಲ್ಲ.
ಫೆ.5ರಂದು ಆಗೆಲು ಸೇವೆ ಇರಲಿದ್ದು ಮುಂದಿನ ದಿನಗಳಲ್ಲಿ
ಸೇವೆ ಎಂದಿನಂತೆ ನಡೆಯುತ್ತದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ















