ನೇರಂಬೋಳು: ಮಾ.02, ಶ್ರೀ ರಕೇಶ್ವರಿ ಯುವಕ ಸಂಘದ 24 ವರ್ಷದ ವಾರ್ಷಿಕೋತ್ಸವ.

Coastal Bulletin
ನೇರಂಬೋಳು: ಮಾ.02, ಶ್ರೀ ರಕೇಶ್ವರಿ ಯುವಕ ಸಂಘದ 24 ವರ್ಷದ ವಾರ್ಷಿಕೋತ್ಸವ.

ಬಂಟ್ವಾಳ :ತಾಲೂಕಿನ ನೇರಂಬೋಳು ಶ್ರೀ ರಕೇಶ್ವರಿ ಯುವಕ ಸಂಘ ಇದರ 24 ವರ್ಷದ ವಾರ್ಷಿಕೋತ್ಸವವು ಮಾ.02ರಂದು ಶನಿವಾರ ನೇರಂಬೋಳಿನ ಶ್ರೀ ರಕ್ತೇಶ್ವರಿ ಮೈದಾನ ನಡೆಯಲಿದೆ.

ಸಂಜೆ 6.00ರಿಂದ ಸ್ಥಳೀಯ ಪ್ರತಿಭೆ ಹಾಗೂ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮ ,ರಾತ್ರಿ 7.00ರಿಂದ

ಸಭಾ ಕಾರ್ಯಕ್ರಮ,10ಗಂಟೆಯಿಂದ "ನಿರೆಲ್" ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment