ಭಾ.ಜ.ಪಾ ಪುದು ಮಹಾ ಶಕ್ತಿಕೇಂದ್ರಕ್ಕೆ ನೂತನ ಸಾರಥಿಯಾಗಿ ಜಗನ್ನಾಥ್ ಸಾಲಿಯನ್ ತುಂಬೆ.

Coastal Bulletin
ಭಾ.ಜ.ಪಾ ಪುದು ಮಹಾ ಶಕ್ತಿಕೇಂದ್ರಕ್ಕೆ ನೂತನ ಸಾರಥಿಯಾಗಿ ಜಗನ್ನಾಥ್ ಸಾಲಿಯನ್ ತುಂಬೆ.

ಬಂಟ್ವಾಳ ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಮಹಾ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಜಗನ್ನಾಥ್ ಸಾಲಿಯನ್ ತುಂಬೆ ಆಯ್ಕೆಯಾಗಿದ್ದಾರೆ.

ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಯಾವುದೇ ಫಲಾಪೇಕ್ಷೆಯನ್ನು ಬಯಸದೆ ಸತತವಾಗಿ ಕೆಲಸವನ್ನು ಮಾಡುತ್ತಿದ್ದ ಇವರಿಗೆ ಇದೀಗ ಪುದು

ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸ್ಥಾನದೊಂದಿಗೆ ನೂತನ ಜವಾಬ್ದಾರಿ ಸಿಕ್ಕಿದೆ, ಇವರು ಯುವ ಉದ್ಯಮಿಯಾಗಿ ಹಲವಾರು ಧಾರ್ಮಿಕ, ಸಾಮಾಜಿಕ ಸಂಘಟನೆಗಳ್ಳಲ್ಲಿ ತನ್ನನು ತೊಡಗಿಸಿ ಕೊಂಡಿರುತ್ತಾರೆ.

Leave a Comment