ಮಂಗಳೂರು: ಮರಕಡ ಗುರು ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೇಶ್ವರ ಸ್ವಾಮೀಜಿ ಹೃದಯಘಾತಕ್ಕೆ ತುತ್ತಾಗಿ ಇಂದು ಮುಂಜಾನೆ ವಿಧಿವಶರಾದರು.
ಒಂದೂವರೆ ವರ್ಷ ದಶಕದಿಂದೀಚೆಗೆ ಅಧ್ಯಾತ್ಮಿಕ ಅನುಭವಗಳು ಇವರ ಬದುಕಿನಲ್ಲಿ ಆಗಲು ಶುರುವಾಯಿತು.ನಂತರ ಅವರು ತಾಯಿ ಪರಾಶಕ್ತಿ ಮತ್ತು ಕಾಲಬೈರವರು ಅವರಲ್ಲಿ
ಪ್ರವೇಶವಾಗಿ,ಹಲವು ಪೂಜಾ ಕಾರ್ಯಕ್ರಮಗಳನ್ನು ಮಾಡತೊಡಗಿದರು.
ಮುಂದೆ ಗುರುಗಳ ಆಧ್ಯಾತ್ಮಿಕ ಶಕ್ಕಿಯು ನಾನಾ ಕಡೆ ಪ್ರಚಾರವಾಗಿ,ಪೂಜಾ ಸಮಯದಲ್ಲಿ ಜನರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.














