ಉಡುಪಿ:ವಿದ್ಯಾರ್ಥಿಗಳು ಆಯಾ ಶಾಲಾಸಮಿತಿ ನಿರ್ಧರಿಸಿರುವ ಸಮವಸ್ತ್ರ ಧರಿಸುವುದು ಕಡ್ಡಾಯ. ಇದರಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.
ಉಡುಪಿ ಶಾಲೆಯೊಂದರಲ್ಲಿ ಪ್ರತಿಭಟನೆ ನಡೆದ ಪ್ರಕರಣಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿ,ಇದು ಕೆಲವು
ಸಂಘಟನೆಗಳ ಪ್ರಚೋದನೆಯಿಂದ ಈ ಪ್ರಕರಣ ನಡೆದಿದೆ. ಇವರ ಯಾವುದೇ ಪ್ರಯತ್ನಗಳು ಯಶಸ್ವಿಯಾಗುದಿಲ್ಲ ಎಂದರು.














