ಯಕ್ಷಗಾನ ರಂಗದ ಹಿರಿಯ ಪೀಠಿಕೆ ಕಲಾವಿದ ಶ್ರೀಯುತ ಬೇತಕುಂಙ ಕುಲಾಲ್ ಇಂದು ದೈವಧೀನರಾಗಿದ್ದಾರೆ.
ತೆಂಕುತಿಟ್ಟಿನ ಯಕ್ಷಗಾನ ಪರಂಪರೆಯಲ್ಲಿ ಪ್ರಸಿದ್ಧರಾದ ಪೀಠಿಕೆ ಕಲಾವಿದರಲ್ಲಿ ಇವರು ಕೂಡ ಒಬ್ಬರು.ಸುಂಕದ ಕಟ್ಟೆಯ ನಿರಂಜನ ಸ್ವಾಮಿಜೀ
ಅವರ ಅಚ್ಚುಮೆಚ್ಚಿನ ಶಿಷ್ಯರಾದ ಇವರು ದೇವೇಂದ್ರ,ಅರ್ಜುನ ಮತ್ತು ತುಳು ಪಾತ್ರದಲ್ಲಿ ಚೆನ್ನಯ ಮುಂತಾದ ಪಾತ್ರದಲ್ಲಿ ಮಿಂಚಿದ್ದಾರೆ














